KGF Kannada Movie is creating a craze everywhere. Now a news is been heard saying Jawaharlal Nehuru had pledged KGF to build India
ಕೆಜಿಎಫ್ ಸಿನಿಮಾ ಎಲ್ಲೆಡೆ ಬಾರಿ ಸುದ್ದಿ ಮಾಡ್ತಿದೆ. ಆದರೆ ಕೆಜಿಎಫ್ ಅನ್ನೋದು ಒಂದು ಊರಾಗಿದ್ದು ಅದರ ಹಿಂದೆ ಒಂದು ರೋಚಕ ಕಥೆಯಿದೆ.ಭಾರತವನ್ನ ಕಟ್ಟಲು ಜವಾಹರ ಲಾಲ್ ನೆಹರು ಕೆಜಿಎಫ್ ನ ಅಡವಿಟ್ಟಿದ್ರಂತೆ